top of page

ತೊಟ್ಟು-೩೩೭

ಬಣ್ಣ

------

ಬಿಳೀ

ಹತ್ತಿ

ಬೆಳೆಯುವುದು

ಕಪ್ಪು

ಮಣ್ಣಲ್ಲಿ;

ಹುಳುವಿದ್ದೂ

ಕಾಣದು

ಕೆಂಪು

ಅತ್ತೀ

ಹಣ್ಣಲ್ಲಿ!


ಡಾ. ಬಸವರಾಜ ಸಾದರ.

 
 
 

Comments


©Alochane.com 

bottom of page