ತೊಟ್ಟು-೩೩೪

ಬದುಕು

----------

ಸಾಕೆಂದರೆ

ತೀರದು

ಗೋಳು,

ಬೇಕೆಂದರೆ

ಬಾರದು

ಬಾಳು.

ಉಂಟು

ಅದರದೇ

ಗಡವು

ಎಲ್ಲದಕೂ;

ತಿಳಿದು

ನಡೆದರೆ

ಮಾತ್ರ

ನೆಮ್ಮದಿಯ

ಬದುಕು.


ಡಾ. ಬಸವರಾಜ ಸಾದರ

2 views0 comments