top of page

ತೊಟ್ಟು-೩೩೩

ಕಾಲಾಂತರ

----------------

ಹಲ್ಲು

ಮುರಿದ

ಸಿಂಹಕ್ಕೆ,

ಮತ್ತೆಲ್ಲಿಯ

ಬೇಟೆ?

ಎಲ್ಲ

ಹಾಳಾಗಿ

ಹೋದಂತೆ,

ಅಹಂಕಾರದಿ

ಮೆರೆದ

ಗತವೈಭವದ

ಕೋಟೆ.


ಡಾ. ಬಸವರಾಜ ಸಾದರ

4 views0 comments

Comentários


bottom of page