Aug 13, 20221 min readತೊಟ್ಟು-೩೩೨ಬಯಲಸತ್ಯ----------------ಮನುಷ್ಯಕಾಲಿಡುವಮೊದಲುಈ ನೆಲದಮೇಲೆದಾರಿಗಳೇಇರಲಿಲ್ಲ;ಆತವಕ್ಕರಿಸಿದಮೇಲೆ,ಎಲ್ಲೂಬಯಲೆಂಬುದೇಉಳಿದಿಲ್ಲ!ಡಾ. ಬಸವರಾಜ ಸಾದರ
ಬಯಲಸತ್ಯ----------------ಮನುಷ್ಯಕಾಲಿಡುವಮೊದಲುಈ ನೆಲದಮೇಲೆದಾರಿಗಳೇಇರಲಿಲ್ಲ;ಆತವಕ್ಕರಿಸಿದಮೇಲೆ,ಎಲ್ಲೂಬಯಲೆಂಬುದೇಉಳಿದಿಲ್ಲ!ಡಾ. ಬಸವರಾಜ ಸಾದರ
Comments