ತೊಟ್ಟು-೩೩೧

ಚಕ್ರಾಹಾರ

---------------

ಹಸಿವು

ಹಿಂಗಿಸಿ-

ಕೊಳ್ಳಲು

ಹೋದ,

ಮೀನು

ಗಾಳಕ್ಕೆ

ಬಿತ್ತು:

ಮತ್ತದೇ

ಆಯ್ತು

ಹಸಿದವರ

ಹೊಟ್ಟೆಗೆ

ತುತ್ತು.


ಡಾ. ಬಸವರಾಜ ಸಾದರ

4 views0 comments