Aug 7, 20221 min readತೊಟ್ಟು-೩೩೦ಪಲ್ಲಟ--------------------ಪ್ರಾಣತೆಗೆದುಖುಷಿಪಡುವಪ್ರಾಣಿ,ಮನುಷ್ಯಮಾತ್ರ;ಅವನಸ್ವಾರ್ಥಕ್ಕೆದಿಕ್ಕೆಟ್ಟು ಹೋಗಿವೆ,ಪ್ರೀತಿ-ಕರುಣೆನ್ಯಾಯ-ದಯೆಗಳಸೂತ್ರ.ಡಾ. ಬಸವರಾಜ ಸಾದರ.
ಪಲ್ಲಟ--------------------ಪ್ರಾಣತೆಗೆದುಖುಷಿಪಡುವಪ್ರಾಣಿ,ಮನುಷ್ಯಮಾತ್ರ;ಅವನಸ್ವಾರ್ಥಕ್ಕೆದಿಕ್ಕೆಟ್ಟು ಹೋಗಿವೆ,ಪ್ರೀತಿ-ಕರುಣೆನ್ಯಾಯ-ದಯೆಗಳಸೂತ್ರ.ಡಾ. ಬಸವರಾಜ ಸಾದರ.