ತೊಟ್ಟು-೩೨೯

ಕೆಂಡಬೆಂಕಿ

---------------

ಕಾಣದ

ಹಾಗೇ

ಅಡಗಿರುತ್ತದೆ;

ಬೂದಿಯ

ಒಳಗೇ

ಕೆಂಡ;

ಕೊಂಚ

ಗಾಳಿ

ಬೀಸಿದರೂ

ಸಾಕು,

ಕಿಡಿ ಹೊತ್ತಿ,

ಸುಟ್ಟು

ಹಾಕುತ್ತದೆ,

ಸುತ್ತಣ

ಬ್ರಹ್ಮಾಂಡ


ಡಾ. ಬಸವರಾಜ ಸಾದರ.

2 views0 comments