ತೊಟ್ಟು-೩೨೮Aug 7, 20221 min readಆಯುಧಾತಂಕ----------------------ಚುಚ್ಚಿಕೊಲ್ಲುವಭರ್ಚಿಗೇನುಗೊತ್ತುತನ್ನಹಿಡಿದವನಕ್ರೌರ್ಯ?ತಿಳಿದಿದ್ದರೆಪರೀಕ್ಷಿಸದೆಇದ್ದೀತೇಅದು,ಕೊಲ್ಲುವಕ್ರೂರಿಯಶೌರ್ಯ?ಡಾ. ಬಸವರಾಜ ಸಾದರ
ಆಯುಧಾತಂಕ----------------------ಚುಚ್ಚಿಕೊಲ್ಲುವಭರ್ಚಿಗೇನುಗೊತ್ತುತನ್ನಹಿಡಿದವನಕ್ರೌರ್ಯ?ತಿಳಿದಿದ್ದರೆಪರೀಕ್ಷಿಸದೆಇದ್ದೀತೇಅದು,ಕೊಲ್ಲುವಕ್ರೂರಿಯಶೌರ್ಯ?ಡಾ. ಬಸವರಾಜ ಸಾದರ
Comentarios