Aug 7, 20221 min readತೊಟ್ಟು-೩೨೬ಮಾರಿದ ಮೇಲೆ----------------------ಮಾರಿ-ಹೋದವರುಮತ್ತೆಕೊಂಡುಕೊಟ್ಟಾರೆಯೆಅಳಿದಸಂಪತ್ತು?ಸೂರೆಮಾಡಿದಮೇಲೆ,ತುಂಬಲಾದೀತೆಕಣಜ?ಉಳಿಯುವುದು ಬರೀಆಪತ್ತು.ಡಾ. ಬಸವರಾಜ ಸಾದರ
ಮಾರಿದ ಮೇಲೆ----------------------ಮಾರಿ-ಹೋದವರುಮತ್ತೆಕೊಂಡುಕೊಟ್ಟಾರೆಯೆಅಳಿದಸಂಪತ್ತು?ಸೂರೆಮಾಡಿದಮೇಲೆ,ತುಂಬಲಾದೀತೆಕಣಜ?ಉಳಿಯುವುದು ಬರೀಆಪತ್ತು.ಡಾ. ಬಸವರಾಜ ಸಾದರ
Comments