Aug 7, 20221 min readತೊಟ್ಟು-೩೨೫ತಪ್ಪಿನ ಉರುಳು---------------------ಅರಿತೂಮಾಡುವತಪ್ಪುಆಗದಿರದುಉರುಳು;ತಪ್ಪೇಸರಿಎಂದರೆ,ಬಿಡದುಬಿಗಿದಕೊರಳು.ಡಾ. ಬಸವರಾಜ ಸಾದರ
ತಪ್ಪಿನ ಉರುಳು---------------------ಅರಿತೂಮಾಡುವತಪ್ಪುಆಗದಿರದುಉರುಳು;ತಪ್ಪೇಸರಿಎಂದರೆ,ಬಿಡದುಬಿಗಿದಕೊರಳು.ಡಾ. ಬಸವರಾಜ ಸಾದರ