top of page

ತೊಟ್ಟು-೩೨೪

ಸಮತೆಯ ಸತ್ಯ

---------------------

ಸಪ್ತ

ಸಾಗರಗಳ

ನೀರು

ಕಾಯ್ದುಕೊಂಡಿದೆ

ಎಲ್ಲೆಲ್ಲೂ

ಸಹಜ

ಸಮಪಾತಳಿ!

ಜಗತ್ತಿನ

ಮನುಷ್ಯರು

ಮಾತ್ರ

ನಿತ್ಯ

ಆಡುತ್ತಲೇ

ಇದ್ದಾರೆ,

ತರ

ತಮದ

ರಕ್ತದೋಕುಳಿ.


ಡಾ. ಬಸವರಾಜ ಸಾದರ

2 views0 comments

Comments


bottom of page