ತೊಟ್ಟು-೩೨೩Aug 7, 20221 min readಸಂಬಂಧ ಕ್ರಮ-------------------ಹೂ ಹಗುರ,ಚಂದಎಲ್ಲಸಂಬಂಧಗಳೂಮೊದ-ಮೊದಲಲ್ಲಿ;ಮಣಭಾರವಾಗುತ್ತಹೋಗುತ್ತವೆಕ್ರಮ-ಕ್ರಮದಲ್ಲಿ;ಹದಗೆಟ್ಟುಮುಖತಿರುಗಿಸುತ್ತವೆ,ಕಟ್ಟ-ಕಡೆಯಲ್ಲಿ.ಡಾ. ಬಸವರಾಜ ಸಾದರ.
ಸಂಬಂಧ ಕ್ರಮ-------------------ಹೂ ಹಗುರ,ಚಂದಎಲ್ಲಸಂಬಂಧಗಳೂಮೊದ-ಮೊದಲಲ್ಲಿ;ಮಣಭಾರವಾಗುತ್ತಹೋಗುತ್ತವೆಕ್ರಮ-ಕ್ರಮದಲ್ಲಿ;ಹದಗೆಟ್ಟುಮುಖತಿರುಗಿಸುತ್ತವೆ,ಕಟ್ಟ-ಕಡೆಯಲ್ಲಿ.ಡಾ. ಬಸವರಾಜ ಸಾದರ.
Comments