ತೊಟ್ಟು-೩೨೨Aug 7, 20221 min readಬೇರು-ಧಾರೆ-----------------ಕಲ್ಲು,ಕಲ್ಲುಗಳಸಂದಿಯಮಣ್ಣಕಣಗಳನರಸಿಮರಬೆಳೆಸುತ್ತವೆ,ಬೆಟ್ಟದಲ್ಲೂಬೇರುಗಳು;ಬತ್ತದಿರಲುಬವಣೆಯಲ್ಲೂಬದುಕಸೆಲೆ,ಅವೇಜೀವ-ಧಾರೆಗಳು.ಡಾ. ಬಸವರಾಜ ಸಾದರ
ಬೇರು-ಧಾರೆ-----------------ಕಲ್ಲು,ಕಲ್ಲುಗಳಸಂದಿಯಮಣ್ಣಕಣಗಳನರಸಿಮರಬೆಳೆಸುತ್ತವೆ,ಬೆಟ್ಟದಲ್ಲೂಬೇರುಗಳು;ಬತ್ತದಿರಲುಬವಣೆಯಲ್ಲೂಬದುಕಸೆಲೆ,ಅವೇಜೀವ-ಧಾರೆಗಳು.ಡಾ. ಬಸವರಾಜ ಸಾದರ
Comments