Aug 7, 20221 min readತೊಟ್ಟು-೩೨೧ಮೊರೆ---------'ಶಿಷ್ಟ ರಕ್ಷಕದುಷ್ಟ ಶಿಕ್ಷಕ'-ಎನ್ನುತ್ತಾರೆದೇವರೆನಿನಗೆ;ಸತ್ಯವಲ್ಲವೆ?ಶಿಕ್ಷಿಸುಮೊದಲು,ದುಷ್ಟ-ಭ್ರಷ್ಟರನು;ನೋಡುವೆಯಂತೆನಂತರ,ರಕ್ಷಿಸುವುದಶಿಷ್ಟರನು.ಡಾ. ಬಸವರಾಜ ಸಾದರ.
ಮೊರೆ---------'ಶಿಷ್ಟ ರಕ್ಷಕದುಷ್ಟ ಶಿಕ್ಷಕ'-ಎನ್ನುತ್ತಾರೆದೇವರೆನಿನಗೆ;ಸತ್ಯವಲ್ಲವೆ?ಶಿಕ್ಷಿಸುಮೊದಲು,ದುಷ್ಟ-ಭ್ರಷ್ಟರನು;ನೋಡುವೆಯಂತೆನಂತರ,ರಕ್ಷಿಸುವುದಶಿಷ್ಟರನು.ಡಾ. ಬಸವರಾಜ ಸಾದರ.
Comments