Jul 25, 20221 min readತೊಟ್ಟು-೩೧೯ವ್ಯರ್ಥ- ಸಮರ್ಥ---------------------------ಒಂದೇಫಲಬಾಳೆಗೆ;ಹಣ್ಣು,ಹತ್ತುಕಂದುಬಿಟ್ಟುಆಗುತ್ತದೆ,ಗೊಬ್ಬರ;ಒಂದೇಫಲಚೇಳಿಗೆ,ವಿಷದಸಂತತಿಕೊಟ್ಟು,ಕುಖ್ಯಾತವಾಗುತ್ತದೆ,ನಿರಂತರ.ಡಾ. ಬಸವರಾಜ ಸಾದರ
ವ್ಯರ್ಥ- ಸಮರ್ಥ---------------------------ಒಂದೇಫಲಬಾಳೆಗೆ;ಹಣ್ಣು,ಹತ್ತುಕಂದುಬಿಟ್ಟುಆಗುತ್ತದೆ,ಗೊಬ್ಬರ;ಒಂದೇಫಲಚೇಳಿಗೆ,ವಿಷದಸಂತತಿಕೊಟ್ಟು,ಕುಖ್ಯಾತವಾಗುತ್ತದೆ,ನಿರಂತರ.ಡಾ. ಬಸವರಾಜ ಸಾದರ
Comments