top of page

ತೊಟ್ಟು-೩೧೮

ಮರ-ಅಮರ

------------------

ಪಕ್ವಗೊಂಡ

ಫಲಗಳ

ತಾನೆಂದೂ

ಇಟ್ಟು-

ಕೊಳ್ಳುವುದಿಲ್ಲ

ಮರ;

ಎಲ್ಲ

ಪರರಿಗೆ

ಕೊಟ್ಟು,

ಮತ್ತೆ

ಮುಂಫಲಕ್ಕೆ

ಅಣಿಯಾಗುವ

ಅದರ

ತ್ಯಾಗ

ಅಮರ.


ಡಾ. ಬಸವರಾಜ ಸಾದರ.

2 views0 comments

コメント


bottom of page