top of page

ತೊಟ್ಟು-೩೧೭

ದಂಡ-ದಂಡ

-----------------

ಮಾಡಿದ್ದೇ

ಮಾಟ,

ಹೂಡಿದ್ದೇ

ಹೂಟ,

ಅಧಿಕಾರದ

ದಂಡ

ಇರುವಾಗ;

ಮುಖವಾಡದ

ಬಣ್ಣ

ಬಯಲಾಗುತ್ತವೆ,

ಅಧಿಕಾರ

ಹೋಗಿ,

ದಂಡ

ತೆರುವಾಗ.


ಡಾ. ಬಸವರಾಜ ಸಾದರ

4 views0 comments

Comments


bottom of page