ತೊಟ್ಟು-೩೧೬

ಅಹಂ-ವಿನಯ

--------------------

ಅಹಂಕಾರದ

ಪರಿಣಾಮ

ಅವನತಿ,

ಸಾಕ್ಷಿಯಿದೆ

ಇತಿಹಾಸ;

ವಿನಯದ

ಫಲ

ವಿಜಯ;

ದೊರೆತಲ್ಲೆಲ್ಲ

ತುಂಬಿದೆ,

ಮಂದಹಾಸ.


ಡಾ. ಬಸವರಾಜ ಸಾದರ.

2 views0 comments