ತೊಟ್ಟು-೩೧೫

ನಿದ್ದೆ-ನಟನೆ

---------------

ಎಬ್ಬಿಸ-

ಬಹುದು

ನಿದ್ದೆ

ಮಾಡುವ

ವ್ಯಕ್ತಿಯನ್ನು

ಕೂಗಿ,

ತಿವಿದು;

ಎಚ್ಚರಿಸಲು

ಅಸಾಧ್ಯ

ನಿದ್ರಿಸುವಂತೆ

ನಟಿಸುವ

ಮನುಷ್ಯನನ್ನು,

ಎಷ್ಟೆಲ್ಲ

ಬಗೆಯಲ್ಲೂ

ಬಡಿದು,

ಉಗಿದು.


ಡಾ. ಬಸವರಾಜ ಸಾದರ

3 views0 comments