top of page

ತೊಟ್ಟು-೩೧೪

ವ್ಯರ್ಥಪ್ರಯತ್ನ

---------------------

ತಿರುಚಿ

ಬರೆಸಿದರೆ

ಇತಿಹಾಸ,

ಸತ್ಯಕ್ಕಾಗದು

ವ್ಯತ್ಯಾಸ;

ಸುಳ್ಳನೆ

ಬಿತ್ತಿ

ಸತ್ಯ

ಬಯಸಿದರೆ,

ಕಾಲ

ಮಾಡುವುದು,

ಪರಿಹಾಸ.


ಡಾ. ಬಸವರಾಜ ಸಾದರ

3 views0 comments
bottom of page