ತೊಟ್ಟು-೩೧೧

ಸಂಸ್ಕಾರ

------------

ಕಲ್ಲೊಂದು,

ಮೂರ್ತಿ

ಆಗಲು

ಬೇಕು,

ಉಳಿಯ

ಸಾವಿರ,

ಸಾವಿರ

ಪೆಟ್ಟು;

ಮೃಗೀಯ

ವ್ಯಕ್ತಿ

ಮನುಷ್ಯನಾಗಲು

ಬೇಕು,

ಸಾವಿರದ

ಸಂಸ್ಕಾರಗಳ

ಕಟ್ಟು.


ಡಾ. ಬಸವರಾಜ ಸಾದರ

2 views0 comments