top of page

ತೊಟ್ಟು-೩೧೦

ಹಂಗು-ಸಂಗ

-----------------

ಹಂಗು

ಇಲ್ದs

ಬದುಕಿಲ್ಲ,

ಸಂಗ

ಇಲ್ದs

ಸಮಾಜಿಲ್ಲ;

ಹಂಗು,

ಸಂಗ

ಬ್ಯಾಡ

ಅನ್ನವರ್ಗೆ,

ಹಂಗನ್ನಾಕೂ

ಜೀಂವ

ಇರೂದಿಲ್ಲ.


ಡಾ. ಬಸವರಾಜ ಸಾದರ

4 views0 comments

Comments


bottom of page