ತೊಟ್ಟು-೩೦೮.

ಕಾಲಕ್ರಿಯೆ

-------------

ಹಿಡಿದು

ನಿಲ್ಲಿಸಲು

ಸಾಧ್ಯವೆ

ಕಾಲದ

ಗತಿಯನ್ನು

ಅಡ್ಡ-

ಗಟ್ಟಿ?

ಎತ್ತಿ

ಬಿಸಾಕುತ್ತದೆ

ಅದು

ಹಾಗೆ

ಬರುವವರನ್ನೇ,

ಬಿಗಿದು

ಹೆಡೆಮುರಿಗೆ

ಕಟ್ಟಿ.


ಡಾ. ಬಸವರಾಜ ಸಾದರ

2 views0 comments