ತೊಟ್ಟು-೩೦೪

ಚಿನ್ನಾಂಗಟ್ಟಿ

-----------------

ಬೆವರು

ಹರಿಸಿ

ದುಡಿವವಗೆ

ಮಣ್ಣಲ್ಲೇ

ಅನ್ನ;

ಅಲ್ಲ

ಅದು

ಮಣ್ಣಾಂಗಟ್ಟಿ;

ಕಣ್ಣು

ತೆರೆದು

ಹುಡುಕಿದರೆ

ಸಿಕ್ಕೀತು

ಅದರ

ಕಣಕಣದಲ್ಲೂ

ಶುದ್ಧ

ಬಂಗಾರಗಟ್ಟಿ.


ಡಾ. ಬಸವರಾಜ ಸಾದರ

2 views0 comments