Jul 22, 20221 min readತೊಟ್ಟು-೩೦೨ನಿರ್ಲಿಪ್ತ-----------ಎಷ್ಟೊಂದುಸಲಕಚ್ಚಿಸಿಕೊಂಡಿಲ್ಲತನಗೆಗೊತ್ತಿಲ್ಲದೆಯೇನಮ್ಮನಾಲಿಗೆ?ಮಾಯಿಸಿಕೊಂಡುನೋವ,ಮತ್ತೆಕೆಲಸದಲ್ಲಿತೊಡಗಿಲ್ಲವೆಅದು,ನಿತ್ಯತನ್ನಪಾಲಿಗೆ?ಡಾ. ಬಸವರಾಜ ಸಾದರ.
ನಿರ್ಲಿಪ್ತ-----------ಎಷ್ಟೊಂದುಸಲಕಚ್ಚಿಸಿಕೊಂಡಿಲ್ಲತನಗೆಗೊತ್ತಿಲ್ಲದೆಯೇನಮ್ಮನಾಲಿಗೆ?ಮಾಯಿಸಿಕೊಂಡುನೋವ,ಮತ್ತೆಕೆಲಸದಲ್ಲಿತೊಡಗಿಲ್ಲವೆಅದು,ನಿತ್ಯತನ್ನಪಾಲಿಗೆ?ಡಾ. ಬಸವರಾಜ ಸಾದರ.