top of page

ತೊಟ್ಟು-೩೦೧.

ಹರವು

---------

ಹೊಟ್ಟೆಯಲಿ

ಕಟ್ಟಿಡಬೇಡ

ನೋವು;

ಹರವಿ

ಬಿಡು

ಹೊರಗೆ,

ಹಗುರಾಗುತ್ತದೆ

ಮನಸು;

ಬಚ್ಚಿಡದೆ

ಬಿಚ್ಚಿ

ಬೀರು

ನಲಿವು,

ಹೆಚ್ಚಾಗುತ್ತದೆ

ಜಗದ

ಸೊಗಸು.


ಡಾ. ಬಸವರಾಜ ಸಾದರ.

6 views0 comments

Comments


bottom of page