top of page

ತೊಟ್ಟು-೨೯೪

ಮಹಾವಿಪರ್ಯಾಸ

----------------------------

ನಡೆಯುತ್ತಲೇ

ಇರುತ್ತದೆ

ಇಲ್ಲಿ

ಮಹಾಭಾರತ

ಯುದ್ಧ,

ನಿತ್ಯ-ನಿರಂತರ;

ವ್ಯತ್ಯಾಸವಿಷ್ಟೇ,

ಪಟ್ಟ

ಬಿಡದೆ,

ಅಂದು

ಸೋತು

ಸುಣ್ಣವಾದ

ಕೌರವರೇ

ಇಂದು

ಸೋಲಿಸುತ್ತಿದ್ದಾರೆ,

ಪಾಪ

ಪಾಂಡವರ!


ಡಾ. ಬಸವರಾಜ ಸಾದರ

5 views0 comments
bottom of page