top of page

ತೊಟ್ಟು-೨೯೩

ಬೆನ್ನಬೆಳಕು

---------------

ದೂರ-

ಬೇಕೆ,

ಅಮವಾಸೆಯ

ಕತ್ತಲಿಗೆ?

ತನ್ನ

ಕೊನೆಯಲ್ಲಿ

ಅದೇ

ಕರೆದೊಯ್ಯುತ್ತದೆ,

ನಾಳೆ

ಬರುವ

ಹುಣ್ಣಿಮೆಯ

ಬೆಳದಿಂಗಳಿಗೆ.


ಡಾ. ಬಸವರಾಜ ಸಾದರ

4 views0 comments

Comments


bottom of page