Jul 3, 20221 min readತೊಟ್ಟು-೨೯೧ಸ್ಥಾಯಿತಾಯಿ-------------------ಏಸೋರಾಜರುಆಳಿದ್ದಾರೆಈ ನೆಲವನ್ನು,ಯಾರೂಹೊತ್ತು-ಕೊಂಡುಹೋಗಲಾಗಿಲ್ಲ;ಎಷ್ಟುಜಂಬಕೊಚ್ಚಿ-ಕೊಂಡರೇನು?ಒಂದಂಗುಲಹೆಚ್ಚೂ-ಕಡಿಮೆಮಾಡಲಾಗಿಲ್ಲ!ಡಾ. ಬಸವರಾಜ ಸಾದರ
ಸ್ಥಾಯಿತಾಯಿ-------------------ಏಸೋರಾಜರುಆಳಿದ್ದಾರೆಈ ನೆಲವನ್ನು,ಯಾರೂಹೊತ್ತು-ಕೊಂಡುಹೋಗಲಾಗಿಲ್ಲ;ಎಷ್ಟುಜಂಬಕೊಚ್ಚಿ-ಕೊಂಡರೇನು?ಒಂದಂಗುಲಹೆಚ್ಚೂ-ಕಡಿಮೆಮಾಡಲಾಗಿಲ್ಲ!ಡಾ. ಬಸವರಾಜ ಸಾದರ
Comentarios