ತೊಟ್ಟು-೨೯೦

ಆಳ-ಗಾಳ

--------------

ಶೋಧಿಸಿ

ಹುಡುಕಿದರೆ

ಯಾವ

ಸಮಸ್ಯೆಯದೇ

ಆಳ;

ಹಾಕಬಹುದು

ಅದರ

ಬುಡಕ್ಕೇ

ನೇರ

ಗಾಳ.


ಡಾ. ಬಸವರಾಜ ಸಾದರ

1 view0 comments