ತೊಟ್ಟು-೨೮೯Jul 3, 20221 min readಋಣಭಾರ---------------ಭೌತಿಕಭಾರಕ್ಕೂಮಹಾಭಾರಋಣ-ಭಾರ;ತೀರಿಸದಿದ್ದರೆ,ಹೊರೆಯಾಗಿಯೇ ಕಾಡುವುದುತಲೆಯಲ್ಲಿ,ಅದರಮಣ-ಭಾರ.ಡಾ. ಬಸವರಾಜ ಸಾದರ
ಋಣಭಾರ---------------ಭೌತಿಕಭಾರಕ್ಕೂಮಹಾಭಾರಋಣ-ಭಾರ;ತೀರಿಸದಿದ್ದರೆ,ಹೊರೆಯಾಗಿಯೇ ಕಾಡುವುದುತಲೆಯಲ್ಲಿ,ಅದರಮಣ-ಭಾರ.ಡಾ. ಬಸವರಾಜ ಸಾದರ
Comments