top of page

ತೊಟ್ಟು-೨೮೬

ಕಳ್ಳದ್ವಯರು

-----------------

ಮೇಯಲು

ಮುಕುರುತ್ತವೆ

ಕಳ್ಳದನ-

ಜಂಗುಳಿ

ಪೊಗದಸ್ತಾದ

ಹಸಿರು

ಹೊಲಕ್ಕೆ;

ಹೊಲದೊಡೆಯನೂ

ಕಳ್ಳನಿದ್ದರೆ,

ಮೇಯಬಿಟ್ಟು

ಮೋಜು

ನೋಡುತ್ತಾನೆ,

ನಾಳಿನ

ದೊಡ್ಡ

ಲಾಭಕ್ಕೆ.


ಡಾ. ಬಸವರಾಜ ಸಾದರ

1 view0 comments

Comentarios


©Alochane.com 

bottom of page