Jul 3, 20221 min readತೊಟ್ಟು-೨೮೫ವ್ಯತ್ಯಾಸ------------ಹೃದಯದಮೌನ,ಭಾವಸ್ಪಂದನ;ಬಾಯಿಯಮೌನ,ಬಾಹ್ಯಬಂಧನ.ಡಾ. ಬಸವರಾಜ ಸಾದರ