top of page

ತೊಟ್ಟು-೨೮೪

ಶ್ರಮದನ್ನ

-------------

ಶ್ರಮ

ರಹಿತ

ಮೃಷ್ಟಾನ್ನ

ಪರರ

ಎಂಜಲು?

ದುಡಿದು

ಉಂಬ

ಅಂಬಲಿ

ಅಮೃತ,

ಸವಿಯಲು.


ಡಾ. ಬಸವರಾಜ ಸಾದರ

1 view0 comments

Comments


bottom of page