top of page

ತೊಟ್ಟು-೨೮೧

ಪಟ್ಟು ಪಠ್ಯ!

-----------------

ಪಟ್ಟು

ಹಿಡಿಯಬೇಕೆ

ರಾಜಕೀಯ

ಪಕ್ಷ-ಪಟುಗಳು

ಮಕ್ಕಳ

ಪಠ್ಯದ

ವಿಷಯದಲ್ಲಿ?

ಸುಟ್ಟು

ಕರಕಾಗದಿರವೆ,

ಮೊಗ್ಗು

ಮನಸುಗಳು,

ಪುಸ್ತಕದಲ್ಲೇ

ತರ-ತಮ-ದ್ವೇಷದ

ಬೆಂಕಿಯ

ಹಚ್ಚಿದಲ್ಲಿ?


ಡಾ. ಬಸವರಾಜ ಸಾದರ

4 views1 comment

1 Comment


SHREYAS PARICHARAN
Jun 26, 2022

👍👍👍👍👍👍👍👌🏾👌🏾👌🏾

Like
bottom of page