ತೊಟ್ಟು-೨೭೮

ತಟ್ಟು-ಮುಟ್ಟು

------------------

ತಟ್ಟದೆ

ಬಾಗಿಲು,

ಬಾಗದು

ಸೊಕ್ಕಿ

ಮೆರೆವ

ತಲೆ;

ಮುಟ್ಟದೆ

ತಿಳಿಯದು

ಮುಗ್ಧ

ಹೃದಯಕ್ಕೆ,

ಸತ್ಯದ

ಬೆಲೆ.


ಡಾ. ಬಸವರಾಜ ಸಾದರ

1 view0 comments