ತೊಟ್ಟು-೨೭೬

ವಿಪರ್ಯಾಸ

-----------------

ಬದಲಿಸಲು

ಸಾಧ್ಯ

ನಿರಕ್ಷರಿಗಳ

ಮುಗ್ಧ

ಮನಸು;

ಕದಲಿಸಲು

ಅಸಾಧ್ಯ

ಅಕ್ಷರ

ಬಲ್ಲವರ

ಕೆಟ್ಟ

ಕುನಿಸು.


ಡಾ. ಬಸವರಾಜ ಸಾದರ

1 view0 comments