top of page

ತೊಟ್ಟು-೨೭೫

ಕತ್ತಲೆ-ಬೆಳಕು

-----------------

ಬೆಳಗುವ

ದೀಪ

ನಂದಿಸಿದರೆ

ಸುತ್ತೆಲ್ಲ

ಕತ್ತಲು;

ಆರಿದ

ದೀಪ

ಹೊತ್ತಿಸಿದರೆ

ಬೆಳಕೇ

ಬೆಳಕು,

ಎತ್ತೆತ್ತಲು.


ಡಾ. ಬಸವರಾಜ ಸಾದರ

 
 
 

コメント


©Alochane.com 

bottom of page