top of page

ತೊಟ್ಟು-೨೭೩

ವಕ್ರ-ಚಕ್ರ

------------

ಹಾವಿನ

ಹಾದಿ

ಸದಾ

ವಕ್ರ;

ನೇರಕ್ಕೆ

ತಂದಾಗ

ಮಾತ್ರ

ಅದರ

ಕಣ್ಣಿಗೆ

ಗಿರಗಿರ

ಚಕ್ರ.


ಡಾ. ಬಸವರಾಜ ಸಾದರ.

1 view0 comments
bottom of page