top of page

ತೊಟ್ಟು-೨೭೨

ಪರಧ್ವನಿ

------------

ಹೊರಗಿಂದ

ಹೊಗಿಸಿ

ಅಧಿಕಾರದ

ಭೂತ,

ಮಂತ್ರದಂಡ

ಹಿಡಿದು

ಮಾತಾಡಿಸುತ್ತಾನೆ

ನೆಲೆ ಕೊಟ್ಟಾತ;

ಹೃದಯದ

ಭಾಷೆ

ಕಟ್ಟಿಟ್ಟು,

ಖುರ್ಚಿಯೊಡೆಯನ

ಆಜ್ಞೆಯನ್ನೆ

ಒಡನುರಿಸುತ್ತದೆ

ಅರಿವಿಲ್ಲದ

ಪ್ರೇತ.


ಡಾ. ಬಸವರಾಜ ಸಾದರ

1 view0 comments
bottom of page