Jul 3, 20221 min readತೊಟ್ಟು-೨೭೧ತಾಯಿ---------'ನಿನ್ನ ನೀರುಉಪ್ಪು'-ಎಂದಿತು,ಸಮುದ್ರದೆಡೆಹರಿದು ಬಂದ ಗಟಾರ;'ಬಾ, ಮಗು,ನನ್ನಲ್ಲಿನಿನಗೂ ಇದೆಸಾಕಷ್ಟುಜಾಗ'-ಎನ್ನುತ್ತಪ್ರೀತಿಯಿಂದಮಡಿಲಸೇರಿಸಿಕೊಂಡಿತುಮಹಾ-ಸಾಗರ.ಡಾ. ಬಸವರಾಜ ಸಾದರ
ತಾಯಿ---------'ನಿನ್ನ ನೀರುಉಪ್ಪು'-ಎಂದಿತು,ಸಮುದ್ರದೆಡೆಹರಿದು ಬಂದ ಗಟಾರ;'ಬಾ, ಮಗು,ನನ್ನಲ್ಲಿನಿನಗೂ ಇದೆಸಾಕಷ್ಟುಜಾಗ'-ಎನ್ನುತ್ತಪ್ರೀತಿಯಿಂದಮಡಿಲಸೇರಿಸಿಕೊಂಡಿತುಮಹಾ-ಸಾಗರ.ಡಾ. ಬಸವರಾಜ ಸಾದರ
Comments