ತೊಟ್ಟು-೨೬೫.


ಅತಿವೇಗ

------------

ಮಿತಿ ತಪ್ಪಿ,

ವೇಗ

ಹೆಚ್ಚಾಯ್ತು,

ಅಂದ್ರೆ,

ಹತ್ತಿರವೆ

ಇದ್ದಂತೆ

ಬಾಳ

ತೊಂದ್ರೆ;

ತಿಳಿದು

ತಿದ್ದಿಕೊಳ್ಳದಿದ್ರೆ

ಆದಷ್ಟು

ಬೇಗ,

ಕಟ್ಟಿಟ್ಟದ್ದು

ಅನಾಹುತ

ಯಾವಾಗ

ಬೇಕೋ

ಆಗ.


-ಡಾ. ಬಸವರಾಜ ಸಾದರ.

6 views0 comments