top of page

ತೊಟ್ಟು-೨೬೨

ಎರಡೊಂದೆ

-----------------

ಎರಡು

ಕಣ್ಣುಗಳು

ಕಾಣುವ

ನೋಟ

ಒಂದೆ;

ಭಿನ್ನವಿದ್ದರೂ

ಅನ್ಯ

ಭಾವ

ಇರದಿದ್ದರೆ

ಚಂದ

ಮನುಷ್ಯರಲ್ಲೂ,

ಹಾಗೆಂದೆ.


ಡಾ. ಬಸವರಾಜ ಸಾದರ.

10 views1 comment
bottom of page