Jun 26, 20221 min readತೊಟ್ಟು-೨೬೧ನೊಣಗುಣ----------------ಹೇಸಿಗೆಯ ಮೇಲೆಕೂಡುವನೊಣ,ಹಾರಿಬೇರೆಡೆಹೊಲಸುಮಾಡುವುದೇಅದರ ಗುಣ;ಹಿಡಿಯುತ್ತದೆಒಳ್ಳೆಯಜಾಗ;ಹರಡುತ್ತದೆಇನ್ನಿಲ್ಲದ ರೋಗಡಾ. ಬಸವರಾಜ ಸಾದರ --- + ---
ನೊಣಗುಣ----------------ಹೇಸಿಗೆಯ ಮೇಲೆಕೂಡುವನೊಣ,ಹಾರಿಬೇರೆಡೆಹೊಲಸುಮಾಡುವುದೇಅದರ ಗುಣ;ಹಿಡಿಯುತ್ತದೆಒಳ್ಳೆಯಜಾಗ;ಹರಡುತ್ತದೆಇನ್ನಿಲ್ಲದ ರೋಗಡಾ. ಬಸವರಾಜ ಸಾದರ --- + ---
Comentarios