top of page

ತೊಟ್ಟು-೨೬೦

ಕೊಳೆನಾಶಕ

-----------------

ಮನದ

ಮೈಲಿಗೆ

ತೊಳೆಯಲು,

ಮನವೆ

ಬಟ್ಟೆ;

ಸೃಷ್ಟಿ

ನಿರ್ಮಿಸಿದೆ

ಎಲ್ಲ

ಕೊಳೆ-

ನಾಶಕಗಳನ್ನೂ

ನಮ್ಮೊಳಗೆ

ಇಟ್ಟೆ!


ಡಾ. ಬಸವರಾಜ ಸಾದರ

4 views0 comments

Comentarios


bottom of page