top of page

ತೊಟ್ಟು-೨೫೯

ಬೆಂಕಿ-ವ್ಯಾಪ್ತಿ

----------------

ಕಡ್ಡಿ

ಗಿರುವ

ಮುನ್ನವೇ

ಅರಿತಿರಬೇಕು

ಬೆಂಕಿ

ಹರಡುವ

ವ್ಯಾಪ್ತಿ;

ಉರಿ

ಹತ್ತಿದ

ಮೇಲೆ

ಹೊಯ್ಕೊಂಡರೂ

ನಿಲ್ಲದು,

ಆಗುವುದೆಲ್ಲ

ಪರಿಸಮಾಪ್ತಿ.


ಡಾ. ಬಸವರಾಜ ಸಾದರ

2 views0 comments
bottom of page