May 23, 20221 min readತೊಟ್ಟು-೨೫೦ಪರಿಣಾಮ-------------ಅರಿವುಬೆರೆತಮೌನದಿಂದಒಮ್ಮೆಒಳಗೆನೋಡು;ಓಡುತ್ತದೆಕತ್ತಲುಬಿಟ್ಟುಅದರ ಜಾಡು.ಡಾ. ಬಸವರಾಜ ಸಾದರ
Comments