top of page

ತೊಟ್ಟು-೨೪೮

ಜಂಬದ ಕೋಳಿ.

----------------------

ಜಂಬದ

ಕೋಳಿ

ಮಧ್ಯಾಹ್ನ

ಕೂಗಿದರೆ,

ಆದೀತೆ

ಎಂದಾದರೂ

ಸೂರ್ಯೊದಯ?

ಹೆಚ್ಚು

ಹಾರಾಡಿದರೆ

ಬಿಟ್ಟಾನೆ

ಮಾಲಿಕ?

ಸಂಜೆಯೊಳಗದು

ಮಟಾಮಾಯ.


ಡಾ. ಬಸವರಾಜ ಸಾದರ

4 views0 comments
bottom of page