ತೊಟ್ಟು-೨೪೭May 23, 20221 min readಪಕ್ಕದ ಪಾಠ----------------ಹಸಿವುಹೊತ್ತಿಸಿದಹಾಹಾಕಾರದಬೆಂಕಿ,ಸುಟ್ಟುಹಾಕುತ್ತಿದೆ ಲಂಕೆ;ಕಾವುಬಡಿಯದಿರದುಪಕ್ಕದವರಿಗೂ,ಎಚ್ಚರ ತಪ್ಪಿಮೀರಿದರೆಅಧಿಕಾರದಅಂಕೆ.ಡಾ. ಬಸವರಾಜ ಸಾದರ
ಪಕ್ಕದ ಪಾಠ----------------ಹಸಿವುಹೊತ್ತಿಸಿದಹಾಹಾಕಾರದಬೆಂಕಿ,ಸುಟ್ಟುಹಾಕುತ್ತಿದೆ ಲಂಕೆ;ಕಾವುಬಡಿಯದಿರದುಪಕ್ಕದವರಿಗೂ,ಎಚ್ಚರ ತಪ್ಪಿಮೀರಿದರೆಅಧಿಕಾರದಅಂಕೆ.ಡಾ. ಬಸವರಾಜ ಸಾದರ
Comments