ತೊಟ್ಟು- ೨೪೫May 23, 20221 min readಶಿವಸಂತೂರ್-------------------ಸಂತೂರಿನತಂತಿಗಳಲ್ಲಿತ್ತೋಸುನಾದ!ಶಿವಕುಮಾರರಕೈಗಳಲ್ಲಿತ್ತೋನಿನಾದ!!ಮೌನವಾದವುಎರಡೂ,ನಿಲ್ಲಿಸಿಅನಾಹತ ನಾದ,ಬಯಲಲ್ಲಿಬಯಲಾದವು,ಸೇರಿನಾದದೇವತೆಯಪಾದ.ಡಾ. ಬಸವರಾಜ ಸಾದರ
ಶಿವಸಂತೂರ್-------------------ಸಂತೂರಿನತಂತಿಗಳಲ್ಲಿತ್ತೋಸುನಾದ!ಶಿವಕುಮಾರರಕೈಗಳಲ್ಲಿತ್ತೋನಿನಾದ!!ಮೌನವಾದವುಎರಡೂ,ನಿಲ್ಲಿಸಿಅನಾಹತ ನಾದ,ಬಯಲಲ್ಲಿಬಯಲಾದವು,ಸೇರಿನಾದದೇವತೆಯಪಾದ.ಡಾ. ಬಸವರಾಜ ಸಾದರ
Comments